KGF Kannada Movie : ಕೆಜಿಎಫ್ ಟ್ರೈಲರ್ ಯುಟ್ಯೂಬ್ ನಲ್ಲಿ ಟ್ರೆಂಡಿಂಗ್ | ಎಷ್ಟು ಲೈಕ್ಸ್? ಎಷ್ಟು ಡಿಸ್ ಲೈಕ್ಸ್?

2018-11-10 521

Kannada actor Yash starrer KGF movie trailer released in five languages. Now, Telugu trailer become a number 1 in YouTube trending. Watch video to know How many likes & dislikes?

ಕೆಜಿಎಫ್ ಕನ್ನಡ ಸಿನಿಮಾ. ಈ ಚಿತ್ರಕ್ಕೆ ಕನ್ನಡದಲ್ಲೇ ಹೆಚ್ಚು ಪ್ರಚಾರ, ಅಬ್ಬರ, ಹವಾ ಎಲ್ಲವೂ ಇರುತ್ತೆ ಎಂಬ ನಿರೀಕ್ಷೆ ಮಾಡಲಾಗಿತ್ತು. ಈಗ ನೋಡಿದ್ರೆ, ಕನ್ನಡಕ್ಕಿಂತ ಪರಭಾಷೆಯಲ್ಲಿ ಕೆಜಿಎಫ್ ಟ್ರೆಂಡಿಂಗ್ ಆಗ್ತಿದೆ. ಕೆಜಿಎಫ್ ಟ್ರೈಲರ್ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಬಟ್, ಕನ್ನಡಕ್ಕಿಂತ ಬೇರೆ ಭಾಷೆಯಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಟ್ರೈಲರ್ ವೀಕ್ಷಣೆರಯಲ್ಲತೂ ಒಂದಕ್ಕಿಂತ ಮತ್ತೊಂದು ಭಾಷೆಯಲ್ಲಿ ರೇಸ್ ಜೋರಾಗಿದೆ.

Videos similaires